ಇದು ವಿಮಾನದಲ್ಲಿ ಬರೆದ ಕಥೆ; ಯೋಗಿ ‘ಫಾರೆವರ್’ಗೆ ಮುಹೂರ್ತ
ಕೈಯಲ್ಲಿ ಮೂರ್ಮೂರು ಸಿಗರೇಟುಗಳು, ಹಾಸಿಗೆ ತುಂಬಾ ಸಿಗರೇಟು ತುಂಡು ಮತ್ತು ಮದ್ಯದ ಬಾಟಲಿಗಳು, ಎದೆಯಲ್ಲಿ ನೋವು, ಮುಖದಲ್ಲಿ ಯಾತನೆ … ಹಿಂದೊಮ್ಮೆ ಎಲ್ಲರನ್ನೂ ನಗಿಸುತ್ತಿದ್ದ ‘ಲೂಸ್ ಮಾದ’ ಯೋಗಿ, ಇವತ್ತು ಹೀಗಾಗಿದ್ದಾರೆ. ಅವರು ಹೀಗಾಗಿರುವುದು ರಿಯಲ್ ಲೈಫ್‍ನಲ್ಲಲ್ಲ, ಹೊಸ ಸಿನಿಮಾದಲ್ಲಿ. ‘ಲೂಸ್ ಮಾದ’ ಯೋಗಿ ಅಭಿನಯದ 51 ನೇ ಚಿತ್ರ ‘ಫಾರೆವರ್’ಗೆ ಗುರುವಾರ ಚಾಲನೆ ಸಿಕ್ಕಿದೆ. ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ವೆಂಕಟನಾರಾಯಣ್ (ಠಾಗೋರ್ ಕೃಷ್ಣ) ನಿರ್ಮಾಣದ, ‘ಚಂದ್ರಿಕ’ ಚಿತ್ರ ನಿರ್ದೇಶಿಸಿದ್ದ ಯೋಗೇಶ್ ಮುನಿಸಿದ್ಧಪ್ಪ ನಿರ್ದೇಶಿಸುತ್ತಿರುವ ‘ಫಾರೆವರ್’ ಚಿತ್ರದ … Continue reading ಇದು ವಿಮಾನದಲ್ಲಿ ಬರೆದ ಕಥೆ; ಯೋಗಿ ‘ಫಾರೆವರ್’ಗೆ ಮುಹೂರ್ತ
Copy and paste this URL into your WordPress site to embed
Copy and paste this code into your site to embed