ಶಿವಣ್ಣ ಅಭಿಮಾನಿಗಳಿಗಾಗಿ ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್
ಶಿವರಾಜಕುಮಾರ್, ಭಾನುವಾರ ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವರ್ಷ ಅವರ ಮುಂಬರುವ ಚಿತ್ರಗಳ ಹೊಸ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯ ಜೊತೆಗೆ, ಅಭಿಮಾನಿಗಳಿಗೊಂದು ಉಡುಗೊರೆ ನೀಡಿದ್ದಾರೆ. ಬೆಂಗಳೂರಿನ ಹೃದಯಭಾಗದಲ್ಲಿರುವ ವೈದೇಹಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ – VSH (ಹಿಂದಿನ ಮಲ್ಯಾ ಆಸ್ಪತ್ರೆ) ಶಿವರಾಜಕುಮಾರ್ ಅವರ ಜನ್ಮದಿನದ ಸಂಭ್ರಮಕ್ಕೆ ಅತ್ಯಂತ ಅರ್ಥಪೂರ್ಣ ಕೊಡುಗೆ ನೀಡಿದೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಡಾ. ರಾಜಕುಮಾರ್ ಕುಟುಂಬದೊಂದಿಗೆ ದಶಕಗಳ ಆತ್ಮೀಯ ಬಾಂಧವ್ಯ ಹೊಂದಿರುವ ಈ ಆಸ್ಪತ್ರೆಯು, ಶಿವಣ್ಣನ ಹುಟ್ಟುಹಬ್ಬದ … Continue reading ಶಿವಣ್ಣ ಅಭಿಮಾನಿಗಳಿಗಾಗಿ ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್
Copy and paste this URL into your WordPress site to embed
Copy and paste this code into your site to embed