ಸಮವಸ್ತ್ರ ಬಿಚ್ಚಿಟ್ಟು ಕ್ಯಾಮೆರಾ ಮುಂದೆ ನಿಂತ ಕಿಶೋರ್ …
ಕಿಶೋರ್ ಇದುವರೆಗೂ ಅದೆಷ್ಟು ಚಿತ್ರಗಳಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದರೆ, ಅವರು ಯಾವುದಾದರೂ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರೆ ಅದು ಇನ್‍ಸ್ಪೆಕ್ಟರ್ ಪಾತ್ರವೇ ಇರಬೇಕು ಎಂದನಿಸುವುದು ಮಾಮೂಲಿಯಾಗಿದೆ. ಅದಕ್ಕೆ ಸರಿಯಾಗಿ ಇತ್ತೀಚೆಗೆ ‘ಏಳುಮಲೆ’, ‘ಕಮಲ್ ಶ್ರೀದೇವಿ’ ಮುಂತಾದ ಹಲವು ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈಗ ಬಹಳ ದಿನಗಳ ನಂತರ ಒಂದು ಚಿತ್ರದಲ್ಲಿ ಅವರು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿಲ್ಲ ಎಂಬುದು ವಿಶೇಷ. ಅದೇ ‘ಡಿಟಾಕ್ಸ್’. ಈ ಹಿಂದೆ ‘ಲಂಕೆ’ ಚಿತ್ರವನ್ನು ನಿರ್ದೇಶಿಸಿದ್ದ, ‘ಬಣ್ಣಬಣ್ಣದ ಲೋಕ’ … Continue reading ಸಮವಸ್ತ್ರ ಬಿಚ್ಚಿಟ್ಟು ಕ್ಯಾಮೆರಾ ಮುಂದೆ ನಿಂತ ಕಿಶೋರ್ …
Copy and paste this URL into your WordPress site to embed
Copy and paste this code into your site to embed