ದರ್ಶನ್‍ ಅಭಿಮಾನಿ ಚೇತನ್‍, ‘ದೇವಿ’ಯಾದ ಕಥೆ …

ಕೆಲವು ವರ್ಷಗಳ ಹಿಂದೆ ‘ದೇವಿ’ ಎಂಬ ಚಿತ್ರ ಘೋಷಣೆಯಾಗಿತ್ತು. ಮಧು ಬಂಗಾರಪ್ಪ ಅಭಿನಯದ ಮತ್ತು ನಿರ್ಮಾಣದ ಈ ಚಿತ್ರವನ್ನು ಈಶ್ವರ್‍ ಬಾಳೆಗುಂದಿ ನಿರ್ದೇಶಿಸಿದ್ದರು. ಚಿತ್ರ ಬಿಡುಗಡೆಯ ಹಂತಕ್ಕೆ ಬಂದರೂ, ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ಈಗ ಅದೇ ಹೆಸರಿಟ್ಟುಕೊಂಡು, ಮಂಡ್ಯದ ಯುವ ರೈತ ಚೇತನ್ ಹಾಗೂ ದರ್ಶನ್‍ ಅವರ ಅಭಿಮಾನಿ, ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಅರಸಲು ಮುಂದಾಗಿದ್ದಾರೆ‌. ‘ದೇವಿ’ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ. ಆ ನಂತರ ಚಿತ್ರದ ಪತ್ರಿಕಾಗೋಷ್ಠಿಯೂ ನಡೆಯಿತು. ಚೇತನ್‍ ಹೊಸ ಪ್ರಯತ್ನಕ್ಕೆ ಕರಿಸುಬ್ಬು, ಕಲಾವಿದರಾದ ಶಿವರಾಜ್ … Continue reading ದರ್ಶನ್‍ ಅಭಿಮಾನಿ ಚೇತನ್‍, ‘ದೇವಿ’ಯಾದ ಕಥೆ …