Review: ಕಮರ್ಷಿಯಲ್ ಚೌಕಟ್ಟಿನಲ್ಲಿ ಮಾನವೀಯತೆ ಹುಡುಕಾಟ
ಚಿತ್ರ: ರಕ್ಕಿ ನಿರ್ಮಾಣ: ಸುರೇಶ್ ಸಾಲಿಗ್ರಾಮ ನಿರ್ದೇಶನ: ವೆಂಕಟ್ ಭಾರದ್ವಾಜ್ ತಾರಾಗಣ: ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ. ಸುರೇಶ್, ಸಂಪತ್ ಮೈತ್ರೇಯ, ಹರಿಣಿ ಶ್ರೀಕಾಂತ್, ಬಲ ರಾಜ್ ವಾಡಿ ಮುಂತಾದವರು ಅವನಿದ್ದ ಜಾಗದಿಂದ 130 ಕಿ.ಮಿ ದೂರದಲ್ಲಿ ಯಾರನ್ನೋ ಮುಗಿಸುವ ಸುಪಾರಿ ರಕ್ಕಿಗೆ ಸಿಗುತ್ತದೆ. ಸರಿ, ಅವನು ತನ್ನ ಹಿರಿಯ ಮಿತ್ರನ ಜೊತೆಗೆ ಬೈಕ್ ಹತ್ತಿರ ಹೋಗುತ್ತಾರೆ. ದಾರಿಯಲ್ಲಿ ನೂರೆಂಟು ಅಡೆತಡೆಗಳು. ಮೊದಲು ಪೊಲೀಸರು ಹಿಡಿಯುತ್ತಾರೆ. ಅವನ್ಯಾರೋ ಇವರ ಮೇಲೆ ಅನುಮಾನ ಪಡುತ್ತಾನೆ. … Continue reading Review: ಕಮರ್ಷಿಯಲ್ ಚೌಕಟ್ಟಿನಲ್ಲಿ ಮಾನವೀಯತೆ ಹುಡುಕಾಟ
Copy and paste this URL into your WordPress site to embed
Copy and paste this code into your site to embed