‘ಮದರ್ ಪ್ರಾಮಿಸ್’ Review: ಗದ್ದಲ, ಗೊಂದಲಗಳೇ ಈ ಚಿತ್ರದ ಆಸ್ತಿ
ಚಿತ್ರ: ಮದರ್ ಪ್ರಾಮಿಸ್ ನಿರ್ಮಾಣ: ಡಾಲಿ ಪಿಕ್ಚರ್ಸ್ ನಿರ್ದೇಶನ: ಪೂರ್ಣಚಂದ್ರ ಮೈಸೂರು ತಾರಾಗಣ: ಧನಂಜಯ, ಮಹದೇವ ಪ್ರಸಾದ್, ಪೂರ್ಣಚಂದ್ರ ಮೈಸೂರು, ವಿನಯಾ ಪ್ರಸಾದ್, ಗೀತಾ, ನಾಗಭೂಷಣ್, ಅಂಜನ್, ಚಿ. ಗುರುದತ್ ಮುಂತಾದವರು ಆ ಊರಿಗೆ ಮೂವರು ಡಾನ್‍ಗಳು. ರಾಸ್ಸಿ, ದೊನ್ನೆ ಬಿರಿಯಾನಿ ಮತ್ತು ಕಲಾವಿದ. ಈ ಪೈಕಿ ದೊನ್ನೆ ಬಿರಿಯಾನಿ, ಮೂವರು ಯುವಕರ ಕೈಗೆ ಒಂದು ಬ್ಯಾಗು ಕೊಟ್ಟು ಅದನ್ನು ಕಲಾವಿದನಿಗೆ ತಲುಪಿಸುವುದಕ್ಕೆ ಹೇಳುತ್ತಾನೆ. ಆ ಮೂವರು, ಆ ಕೆಲಸವನ್ನು ಇನ್ಯಾರಿಗೋ ಕೊಡುತ್ತಾರೆ. ಅವನು ಆ ಬ್ಯಾಗು … Continue reading ‘ಮದರ್ ಪ್ರಾಮಿಸ್’ Review: ಗದ್ದಲ, ಗೊಂದಲಗಳೇ ಈ ಚಿತ್ರದ ಆಸ್ತಿ
Copy and paste this URL into your WordPress site to embed
Copy and paste this code into your site to embed