ಚಿತ್ರರಂಗ ಉದ್ಧಾರ ಆಗದಿರುವುದಕ್ಕೆ ಇದೂ ಸಹ ಕಾರಣ: ರಾಜ್‍ ಬಿ. ಶೆಟ್ಟಿ

‘ಕರಾವಳಿ’ ಚಿತ್ರ ಟ್ರೇಲರ್‍ ಬಿಡುಗಡೆ ಸಮಾರಂಭಕ್ಕೆ ಪ್ರಜ್ವಲ್ ದೇವರಾಜ್ ಬರದಿರುವುದಕ್ಕೆ ಏನು ಕಾರಣ? ಚಿತ್ರಕ್ಕೆ ರಾಜ್‍ ಬಿ. ಶೆಟ್ಟಿ ಎಂಟ್ರಿ ಕೊಟ್ಟ ನಂತರ ಈ ಅಸಮಾಧಾನ ಶುರುವಾಯಿತಾ? ಎಂಬ ಪ್ರಶ್ನೆಗಳು ಕೇಳ ಬರುತ್ತಿವೆ. ಈ ಬಗ್ಗೆ ಸ್ವತಃ ರಾಜ್ ಮಾತನಾಡಿದ್ದಾರೆ. ಪ್ರಜ್ವಲ್‍ ಜೊತೆಗೆ ಮಾತಾಡೋಕೆ ತಾನು ತಯಾರು ಎಂದಿದ್ದಾರೆ. ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದೇನೆ ಎನ್ನುವ ರಾಜ್‍ ಬಿ. ಶೆಟ್ಟಿ. ಅತಿಥಿ ಪಾತ್ರವಾದರೂ ಬಹಳ ಪ್ರಮುಖವಾದ ಪಾತ್ರ ಅದು. ಇದರ ಪೋಸ್ಟರ್‍ನಿಂದ ಹಿಡಿದು, ಎಲ್ಲದರಲ್ಲೂ ಪ್ರಜ್ವಲ್‍ … Continue reading ಚಿತ್ರರಂಗ ಉದ್ಧಾರ ಆಗದಿರುವುದಕ್ಕೆ ಇದೂ ಸಹ ಕಾರಣ: ರಾಜ್‍ ಬಿ. ಶೆಟ್ಟಿ