ನನಗೆ ಕೊಡಬೇಕಾದ ಸಂಭಾವನೆ ಕೊಡಲಿಲ್ಲ, ಹಾಗಾಗಿ ಡಬ್‍ ಮಾಡಲಿಲ್ಲ: ಪ್ರಜ್ವಲ್

‘ಕರಾವಳಿ’ ಚಿತ್ರ ಟ್ರೇಲರ್‍ ಬಿಡುಗಡೆ ಸಮಾರಂಭಕ್ಕೆ ಪ್ರಜ್ವಲ್ ದೇವರಾಜ್ ಯಾಕೆ ಬರಲಿಲ್ಲ. ತಮ್ಮದೇ ಚಿತ್ರದ ಸಮಾರಂಭವೊಂದಕ್ಕೆ ಪ್ರಜ್ವಲ್‍ ಬರದಿರುವುದು ಎಷ್ಟು ಸರಿ? ಇಂಥಾ ಪ್ರಶ್ನೆಗಳು ಸಹಜವಾಗಿಯೇ ಕೇಳಿ ಬರುತ್ತಿದೆ. ಇಷ್ಟಕ್ಕೂ ಪ್ರಜ್ವಲ್‍ ಯಾಕೆ ಬರಲಿಲ್ಲ ಎಂಬುದರ ಕುರಿತು ಟಿವಿ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. ‘ನನಗೆ ಕೊಡುವ ಸಂಭಾವನೆ ಬಾಕಿ ಇತ್ತು. GST ಸಹ ಬಾಕಿ ಇತ್ತು. ಅದನ್ನು ಕೊಟ್ಟ ಮೇಲೆ ಡಬ್ಬಿಂಗ್‍ ಮಾಡುತ್ತೇನೆ ಎಂದು ಹೇಳಿದ್ದೆ. ಹೋದ ವರ್ಷ ನಾನು ಸುಮಾರು ಒಂದೂವರೆ ಕೋಟಿಯಷ್ಟು ಸಂಭಾವನೆಯನ್ನು ಬಿಟ್ಟಿದ್ದೇನೆ. … Continue reading ನನಗೆ ಕೊಡಬೇಕಾದ ಸಂಭಾವನೆ ಕೊಡಲಿಲ್ಲ, ಹಾಗಾಗಿ ಡಬ್‍ ಮಾಡಲಿಲ್ಲ: ಪ್ರಜ್ವಲ್