ರಾಜ್‍ ಶೆಟ್ಟಿ ಎಂಟ್ರಿಯಿಂದಾಗಿ ‘ಕರಾವಳಿ’ಯಿಂದ ಪ್ರಜ್ವಲ್‍ ದೂರಾದರಾ?

‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿಲ್ಲ ಎನ್ನುವ ಗೊಂದಲ, ಗಲಾಟೆಗಳ ನಡುವೆಯೇ ಮಂಗಳವಾರ ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಲಾಯಿತು. ಇಷ್ಟಕ್ಕೂ ಪ್ರಜ್ವಲ್‍ ಯಾಕೆ ಸಮಾರಂಬಕ್ಕೆ ಬರಲಿಲ್ಲ. ಅವರ ಮತ್ತು ಚಿತ್ರತಂಡದವರ ನಡುವೆ ಏನಾದರೂ ಮನಸ್ಥಾಪ ಉಂಟಾಗಿದೆಯೇ? ಈ ಬಗ್ಗೆ ನಿರ್ದೇಶಕ ಗುರುದತ್‍ ಗಾಣಿಗ ವಿವರವಾಗಿ ಮಾತನಾಡಿದ್ದಾರೆ. ಪ್ರಜ್ವಲ್ ದೇವರಾಜ್‍ ಅವರು ಈ ಚಿತ್ರಕ್ಕೆ ಡಬ್‍ ಮಾಡಿಲ್ಲ. ಅವರ ಧ್ವನಿ ಹೊಂದುತ್ತದಾ? ಇಲ್ಲವಾ? ಎಂಬ ಜಿಜ್ಞಾಸೆ ಇದ್ದೇ ಇತ್ತು. ಏಕೆಂದರೆ, ಮಂಗಳೂರು ಶೈಲಿಯ ಕನ್ನಡವಾದ್ದರಿಂದ … Continue reading ರಾಜ್‍ ಶೆಟ್ಟಿ ಎಂಟ್ರಿಯಿಂದಾಗಿ ‘ಕರಾವಳಿ’ಯಿಂದ ಪ್ರಜ್ವಲ್‍ ದೂರಾದರಾ?