‘ಕಾಂತಾರ’ ಅದಾಗೇ ಆಗಿದ್ದು, ‘ಚಾಪ್ಟರ್ 1’ ನಾವು ಮಾಡಿದ್ದು …
‘ಕಾಂತಾರ – ಚಾಪ್ಟರ್ 1’ ಚಿತ್ರದ ಬಿಡುಗಡೆಯ ನಂತರ ರಿಷಭ್ ಶೆಟ್ಟಿ ಮಾಧ್ಯಮದವರಿಗೆ ಮಾತಿಗೆ ಸಿಕ್ಕಿರಲಿಲ್ಲ. ಅದಕ್ಕೂ ಮೊದಲು ಚಿತ್ರದ ತಯಾರಿಯಲ್ಲಿದ್ದರಿಂದ ಮಾತಾಡಿರಲಿಲ್ಲ. ಈಗ ಚಿತ್ರ ಬಿಡುಗಡೆಯಾಗಿ, ಯಶಸ್ಸು ಕಂಡು, ಮುಂದಿನ ಚಿತ್ರ ಸಹ ಪ್ರಾರಂಭವಾಗಿದೆ. ಹೀಗಿರುವಾಗಲೇ, ರಿಷಭ್ ಬಹಳ ದಿನಗಳ ನಂತರ ಮಾಧ್ಯಮದವರೆದುರು ಒಂದಿಷ್ಟು ಮಾತನಾಡಿದರು. ಭೂತ, ವರ್ತಮಾನ, ಭವಿಷ್ಯದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು. ‘ಕಾಂತಾರ’ ಚಿತ್ರಗಳ ಗೆಲುವಿನ ಕುರಿತು … ‘ಕಾಂತಾರ’ ನನಗೆ ಏನು ಕೊಟ್ಟಿತು ಎಂದರೆ, ಅದು ನನಗೆ ಹೊಸ ಜೀವನ … Continue reading ‘ಕಾಂತಾರ’ ಅದಾಗೇ ಆಗಿದ್ದು, ‘ಚಾಪ್ಟರ್ 1’ ನಾವು ಮಾಡಿದ್ದು …
Copy and paste this URL into your WordPress site to embed
Copy and paste this code into your site to embed