ಪ್ರಜ್ವಲ್ ಡಬ್ಬಿಂಗೂ ಮಾಡ್ಲಿಲ್ಲ; ಟ್ರೇಲರ್ ಬಿಡುಗಡೆಗೂ ಬರ್ಲಿಲ್ಲ …
ಪ್ರಜ್ವಲ್ ದೇವರಾಜ್ ಅಭಿನಯದ ‘ಕರಾವಳಿ’ ಚಿತ್ರವು ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಮಧ್ಯೆ, ಮಂಗಳವಾರ ಬೆಳಿಗ್ಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪ್ರಜ್ವಲ್ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗೂ ಮಾಡಿಲ್ಲ, ಟ್ರೇಲರ್ ಬಿಡುಗಡೆ ಸಮಾರಂಭಕ್ಕೂ ಬರಲಿಲ್ಲ.ಟ್ರೇಲರ್ ಪ್ರಿಮಿಯರ್ ಮಾಡುವ ಮೂಲಕ ಅಭಿಮಾನಿಗಳ ಸಮ್ಮುಖದಲ್ಲೇ ಕರಾವಳಿ ಟ್ರೇಲರ್ ಬಿಡುಗಡೆ ಮಾಡಲಾಯಿತು. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿಲ್ಲ ಎನ್ನುವ ಗೊಂದಲ, ಗಲಾಟೆಗಳ ನಡುವೆಯೇ ಟ್ರೇಲರ್ ಬಿಡುಗಡೆ ಮಾಡಲಾಯಿತು. ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಪಾತ್ರಕ್ಕೆ … Continue reading ಪ್ರಜ್ವಲ್ ಡಬ್ಬಿಂಗೂ ಮಾಡ್ಲಿಲ್ಲ; ಟ್ರೇಲರ್ ಬಿಡುಗಡೆಗೂ ಬರ್ಲಿಲ್ಲ …
Copy and paste this URL into your WordPress site to embed
Copy and paste this code into your site to embed