ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೆ ‘ಕಲ್ಯಾಣಿ’; ಗಿರಿರಾಜ್ ಹೊಸ ಪ್ರೇಮಕಥೆ
ಈ ಹಿಂದೆ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ್ ಅಲಿಯಾಸ್ ‘ಜಟ್ಟ’ ಗಿರಿರಾಜ್, ಈ ಬಾರಿ ‘ಕಲ್ಯಾಣಿ’ ಎಂಬ ಹೊಸ ಕಥೆಯನ್ನು ತೆರೆಗೆ ತರುವುದಕ್ಕೆ ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ಗಿರಿರಾಜ್ ಚಿತ್ರಗಳಿಗೆ ಅವರದ್ದೇ ಕಥೆ ಇರುತ್ತದೆ. ಆದರೆ, ಈ ಬಾರಿ ಇನ್ನೊಬ್ಬರ ಕಥೆಯನ್ನು ಗಿರಿರಾಜ್ ಚಿತ್ರ ಮಾಡಿದ್ದಾರೆ. ಬಸವ ರೆಡ್ಡಿ ಅವರ ಕಥೆಗೆ ಬಿ. ಎಂ. ಗಿರಿರಾಜ್ ಸಿನಿಮಾ ರೂಪ ಕೊಟ್ಟು ಅದನ್ನು ‘ಕಲ್ಯಾಣಿ’ ಹೆಸರಿನಲ್ಲಿ ತೆರೆಗೆ ತರುತ್ತಿದ್ದಾರೆ. ಕೆಲವು … Continue reading ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೆ ‘ಕಲ್ಯಾಣಿ’; ಗಿರಿರಾಜ್ ಹೊಸ ಪ್ರೇಮಕಥೆ
Copy and paste this URL into your WordPress site to embed
Copy and paste this code into your site to embed