ಒಂದೇ ಚಿತ್ರದಲ್ಲಿ ಅಣ್ತಮ್ಮ; ಪ್ರಣಾಮ್‍ ‘ಶ್ರೀರಸ್ತು’ಗೆ ಪ್ರಜ್ವಲ್ ಶುಭಮಸ್ತು

ಕಳೆದ ವರ್ಷ ಬಿಡುಗಡೆಯಾದ ‘ಸನ್‍ ಆಫ್‍ ಮುತ್ತಣ್ಣ’ ಚಿತ್ರದ ಸಂದರ್ಭದಲ್ಲೂ ಅಪ್ಪ ಮತ್ತು ಅಣ್ಣನ ಜೊತೆಗೆ ಯಾವಾಗ ನಟನೆ ಎಂಬ ಪ್ರಶ್ನೆಯನ್ನು ಪ್ರಣಾಮ್‍ ದೇವರಾಜ್‍ ಅವರನ್ನು ಕೇಳಲಾಗಿತ್ತು. ‘ಕಾಲ ಕೂಡಿ ಬರಬೇಕು …’ ಎಂದು ಪ್ರಣಾಮ್‍ ಉತ್ತರಿಸಿದ್ದರು. ಇದೀಗ ಪ್ರಣಾಮ್ ದೇವರಾಜ್‍ ಅಭಿನಯದ ‘ಶ್ರೀರಸ್ತು’ ಚಿತ್ರಕ್ಕೆ ಪ್ರಜ್ವಲ್‌ ದೇವರಾಜ್ ಎಂಟ್ರಿ ಕೊಟ್ಟಿದ್ದಾರೆ. ಪ್ರಣಮ್‌ ಮತ್ತು ಪ್ರಜ್ವಲ್ ಒಂದೇ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಪ್ರಥಮ. ಆರಂಭದಲ್ಲಿ ‘ಶ್ರೀರಸ್ತು’ ಒಂದು ಲವ್‌ ಸ್ಟೋರಿ ಎಂದಷ್ಟೇ ಸುದ್ದಿಯಾಗಿತ್ತು. ಚಿತ್ರದಲ್ಲಿ ಪ್ರಣಮ್‌ಗೆ … Continue reading ಒಂದೇ ಚಿತ್ರದಲ್ಲಿ ಅಣ್ತಮ್ಮ; ಪ್ರಣಾಮ್‍ ‘ಶ್ರೀರಸ್ತು’ಗೆ ಪ್ರಜ್ವಲ್ ಶುಭಮಸ್ತು