ರಕ್ಷಿತ್‍ರನ್ನು ಮೊನ್ನೆ ತಾನೆ ಭೇಟಿ ಮಾಡಿ ಬಂದರಂತೆ ರಿಷಭ್
ರಕ್ಷಿತ್ ಶೆಟ್ಟಿ ಎಲ್ಲಿ? ಇಂಥದ್ದೊಂದು ಪ್ರಶ್ನೆಯನ್ನು ಬರೀ ಚಿತ್ರರಂಗದವರಷ್ಟೇ ಅಲ್ಲ, ಸಿನಿಮಾ ಪ್ರೇಮಿಗಳು ಕೇಳುತ್ತಲೇ ಇದ್ದಾರೆ. ಎರಡೂವರೆ ವರ್ಷಗಳ ಹಿಂದೆ ‘ಸಪ್ತ ಸಾಗರದಾಚೆ ಎಲ್ಲೋ 2’ ಚಿತ್ರದ ಬಿಡುಗಡೆಯಾದ ನಂತರ ರಕ್ಷಿತ್ ಕಾಣಿಸಿಕೊಂಡಿದ್ದು ಕಡಿಮೆಯೇ. ಇನ್ನು, ಅವರ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ಘೋಷಣೆಯಾಗಿ ಐದು ವರ್ಷಗಳಾಗಿವೆ. ಆದರೆ, ಸಿನಿಮಾ ಇದುವರೆಗೂ ಪ್ರಾರಂಭವಾಗಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಇಷ್ಟರಲ್ಲಿ ಶುರುವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಇದುವರೆಗೂ ಚಿತ್ರದ ಸುದ್ದಿಯೇ ಇಲ್ಲ. ಇಷ್ಟಕ್ಕೂ ರಕ್ಷಿತ್ ಏನು ಮಾಡುತ್ತಿದ್ದಾರೆ … Continue reading ರಕ್ಷಿತ್‍ರನ್ನು ಮೊನ್ನೆ ತಾನೆ ಭೇಟಿ ಮಾಡಿ ಬಂದರಂತೆ ರಿಷಭ್
Copy and paste this URL into your WordPress site to embed
Copy and paste this code into your site to embed