21 ವಾರಗಳಲ್ಲಿ ಸೆಂಚ್ಯುರಿ ಬಾರಿಸಿದ ಕನ್ನಡ ಚಿತ್ರರಂಗ!

ಕನ್ನಡ ಚಿತ್ರರಂಗ ಈ ವರ್ಷ ಸೆಂಚ್ಯುರಿ ಬಾರಿಸಿದೆ. ಮೇ 22ರಂದು ಒಟ್ಟು ಆರು ಚಿತ್ರಗಳು ಬಿಡುಗಡೆಯಾಗಿದ್ದು, ಈ ಶುಕ್ರವಾರದ ಬಿಡುಗಡೆಯನ್ನೂ ಸೇರಿಸಿದರೆ, 2026ರಲ್ಲಿ, ಒಟ್ಟು 21 ವಾರಗಳಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ 100 ದಾಟಿದೆ. ಮೇ 22ರ ಶುಕ್ರವಾರದಂದು ‘ಉಗ್ರ ಮರ್ಧಿನಿ’, ‘ಮಕ್ಕಳ ಸೈನ್ಯ’, ‘ಅಸುರನ ಕೈಯಲ್ಲಿ ಪಾರಿಜಾತ’, ‘ಕುಚಕು’, ‘ಲಾಕ್‍ಡೌನ್‍’ ಮತ್ತು ‘ಮಂಗ ಮಾಯ’ ಎಂಬ ಆರು ಚಿತ್ರಗಳು. ಈ ಪೈಕಿ ಆಯೇಷಾ ಅಭಿನಯದ ‘ಉಗ್ರ ಮರ್ಧಿನಿ’ ಚಿತ್ರವನ್ನು ಹೊರತುಪಡಿಸಿದರೆ, ಐದಕ್ಕೆ ಐದು ಹೊಸಬರ … Continue reading 21 ವಾರಗಳಲ್ಲಿ ಸೆಂಚ್ಯುರಿ ಬಾರಿಸಿದ ಕನ್ನಡ ಚಿತ್ರರಂಗ!