ತಮ್ಮನಿಗಾಗಿ ಅಕ್ಕನ ಸಿನಿಮಾ; ‘ಕೀರ್ತಿ ಐ ಲವ್ ಯೂ’ ಎಂದ ಪ್ರಜ್ಯೋತ್
ಮಗನಿಗಾಗಿ ಅಪ್ಪ-ಅಮ್ಮ ಸಿನಿಮಾ ನಿರ್ಮಾಣ ಮಾಡಿರುವ ಅದೆಷ್ಟೋ ಉದಾಹರಣೆಗಳಿವೆ. ನಟನಾಗಬೇಕು ಎಂಬ ತಮ್ಮನ ಬಹುವರ್ಷಗಳ ಆಸೆಯನ್ನು ಈಡೇರಿಸುವುದಕ್ಕೆ ಅಕ್ಕ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ತಮ್ಮನಿಗಾಗಿ ‘ಕೀರ್ತಿ ಐ ಲವ್ ಯೂ’ ಎಂಬ ಚಿತ್ರ ನಿರ್ಮಾಣ ಮಾಡಿದ್ದಾರೆ. ಪೂಜಿತ ಎಸ್. ರಾವ್ ನಿರ್ಮಾಣದಲ್ಲಿ, ನಿರಂಜನ್ ಆರಾಧ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕೀರ್ತಿ ಐ ಲವ್ ಯು’ ಚಿತ್ರದ ‘ಮುದ್ದಾದ ಮೂಗುತಿ’ ಹಾಡು ಇತ್ತೀಚೆಗೆ ಸಿರಿ ಮ್ಯೂಸಿಕ್ ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ನಾಯಕನಾಗಿ ಪ್ರಜ್ಯೋತ್ ಎಸ್. ರಾವ್ ನಟಿಸಿದ್ದಾರೆ. ನಿಧಿ ಗೌಡ … Continue reading ತಮ್ಮನಿಗಾಗಿ ಅಕ್ಕನ ಸಿನಿಮಾ; ‘ಕೀರ್ತಿ ಐ ಲವ್ ಯೂ’ ಎಂದ ಪ್ರಜ್ಯೋತ್
Copy and paste this URL into your WordPress site to embed
Copy and paste this code into your site to embed