14 ವರ್ಷಗಳ ನಂತರ ಕನ್ನಡಕ್ಕೆ ಡಬ್ ಆಗಿ ಬಂತು SPB ಅಭಿನಯದ ಚಿತ್ರ
ಒಂದು ಚಿತ್ರ ಹಿಟ್ ಆದರೆ, ಬೇರೆ ಭಾಷೆಗಳಿಗೆ ತಕ್ಷಣವೇ ಬೇರೆ ಭಾಷೆಗಳಿಗೆ ಡಬ್ ಅಥವಾ ರೀಮೇಕ್ ಆಗುವುದು ಸಹಜ. ಆದರೆ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಲಕ್ಷ್ಮೀ ಅಭಿನಯದ ತೆಲುಗು ಚಿತ್ರ ‘ಮಿಥುನಂ’ ಬಿಡುಗಡೆಯಾಗಿ 14 ವರ್ಷಗಳ ನಂತರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ದೇಶ ಕಂಡ ಅತ್ಯುತ್ತಮ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅತ್ಯುತ್ತಮ ನಟರೂ ಹೌದು. ಅವರು ಅಭಿನಯಿಸಿದ ಚಿತ್ರ ‘ಮಿಥುನಂ’. ಈ ಚಿತ್ರ ತೆಲುಗಿನಲ್ಲಿ 2012ರಲ್ಲಿ ಬಿಡುಗಡೆಯಾಗಿತ್ತು. ತೆಲುಗಿನ ಖ್ಯಾತ ನಟ ತನಿಕೆಳ್ಳ ಭರಣಿ ನಿರ್ದೇಶನದ … Continue reading 14 ವರ್ಷಗಳ ನಂತರ ಕನ್ನಡಕ್ಕೆ ಡಬ್ ಆಗಿ ಬಂತು SPB ಅಭಿನಯದ ಚಿತ್ರ
Copy and paste this URL into your WordPress site to embed
Copy and paste this code into your site to embed