ಏನಿದು ‘ಗೀಕ್’? 50 ಸೆಲೆಬ್ರಿಟಿಗಳಿಂದ ಟೀಸರ್ ಅನಾವರಣ …

ಬೇರೆ ಭಾಷೆಗಳಲ್ಲಿ ವಿಭಿನ್ನ ಕ್ರೈಂ ಥ್ರಿಲ್ಲರ್‍ಗಳು ನಿರ್ಮಾಣವಾಗುತ್ತಿದ್ದರೆ, ಕನ್ನಡ ಚಿತ್ರರಂಗದಲ್ಲಿ ಇನ್ನು ಹಳೆಯ ರೌಡಿಸಂ, ಲಾಂಗ್‍-ಮಚ್ಚು ಚಿತ್ರಗಳೇ ರಾರಾಜಿಸುತ್ತಿವೆ. ಅಲ್ಲೊಂದು ಇಲ್ಲೊಂದು ವಿಭಿನ್ನ ಶೈಲಿಯ ಕ್ರೈಮ್‍ ಥ್ರಿಲ್ಲರ್‍ಗಳು ಬರುತ್ತಿವೆ. ಅದರಲ್ಲೂ ಸೈಬರ್ ಕ್ರೈಂ ಜಾನರ್ ಹೊಂದಿರುವ ಸಿನಿಮಾಗಳು ತೀರಾ ವಿರಳ. ಅದರ ಜಾಗವನ್ನು ತುಂಬಲು ‘ಗೀಕ್’ (GEEK) ಎಂಬ ಚಿತ್ರ ಸದ್ದಿಲ್ಲದೆ ತಯಾರಾಗಿದೆ. ಡಿ. ಹರಿ ಪ್ರಕಾಶ್ ನಿರ್ದೇಶಿಸಿರುವ ಈ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಏನಿದು ಗೀಕ್‍? ಅದನ್ನು ಗೂಗಲ್‍ನಲ್ಲಿ ಹುಡುಕಿ … Continue reading ಏನಿದು ‘ಗೀಕ್’? 50 ಸೆಲೆಬ್ರಿಟಿಗಳಿಂದ ಟೀಸರ್ ಅನಾವರಣ …