Review: ಮಾಫಿಯಾ ವಿರುದ್ಧ ‘ಶೇರ್’ ಸಮರ

ಚಿತ್ರ: ಶೇರ್ ನಿರ್ಮಾಣ: ಡಾ. ಸುದರ್ಶನ್‍ ಸುಂದರ್ ರಾಜ್ (ಬೀದರ್) ನಿರ್ದೇಶನ: ಪ್ರಸಿದ್ಧ್ ತಾರಾಗಣ: ಕಿರಣ್ ರಾಜ್, ನಮ್ರಿತಾ ಮಲ್ಲ, ಸುರೇಖಾ, ಕ್ರಿಸ್‍ ರಾಡ್ರಿಗ್‍, ತನಿಷಾ ಕುಪ್ಪಂಡ, ಬಲ ರಾಜವಾಡಿ, ಶೋಭರಾಜ್‍, ಯಶ್‍ ಶೆಟ್ಟಿ ಮುಂತಾದವರು ಅಲ್ಲಿಯವರೆಗೂ ಶಿವುಗೆ ಅಲ್ಲೇನಾಗುತ್ತಿದೆ ಎಂದು ಗೊತ್ತಿರುವುದಿಲ್ಲ. ತಾನಾಯಿತು, ತನ್ನ ಮಂಡಿಯಾಯಿತು, ಕೂಲಿ ಕೆಲಸವಾಯಿತು, ಸ್ನೇಹಿತರ ಬಳಗವಾಯಿತು ಅಂತ ಬದುಕುತ್ತಿರುತ್ತಾನೆ. ಮಂಡಿ ಸುತ್ತಮುತ್ತ ಅಷ್ಟೆಲ್ಲಾ ಸಾವುಗಳಾದರೂ ಅವನು ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಯಾವಾಗ ತನ್ನ ಗೆಳೆಯನ ಸಾವಾಗುತ್ತದೋ, ಅಲ್ಲಿ ಎಲ್ಲವೂ ಸರಿಯಿಲ್ಲ … Continue reading Review: ಮಾಫಿಯಾ ವಿರುದ್ಧ ‘ಶೇರ್’ ಸಮರ