ಮಧ್ಯರಾತ್ರಿ ರಸ್ತೇಲಿ ಅಳುತ್ತಾ ನಿಂತುಬಿಟ್ಟಿದ್ದರಂತೆ ಪ್ರೇಮ್‍ …

‘ಕೆಡಿ – ದಿ ಡೆವಿಲ್‍’ ಚಿತ್ರ ಕೊನೆಗೂ ಬಿಡುಗಡೆಯಾಗಿದೆ. ಆದರೆ, ನೂರೆಂಟು ವಿಘ್ನಗಳಿಂದ ಚಿತ್ರ ಬಿಡುಗಡೆ ಅಂದುಕೊಂಡ ದಿನದಂದು ಬಿಡುಗಡೆ ಆಗುತ್ತದಾ? ಇಲ್ಲವಾ? ಎಂಬ ಪ್ರಶ್ನೆ ಚಿತ್ರತಂಡಕ್ಕೆ ಎದುರಾಗಿತ್ತಂತೆ. ಅಷ್ಟೇ ಅಲ್ಲ, ನಿರ್ದೇಶಕ ಪ್ರೇಕ್‍ ಮಧ್ಯರಾತ್ರಿಯಲ್ಲಿ ರಸ್ತೆಯಲ್ಲಿ ಅಳುತ್ತಾ ನಿಂತುಬಿಟ್ಟಿದ್ದಾರಂತೆ. ಹಾಗಂತ ಅವರೇ ಹೇಳಿಕೊಮಡಿದ್ದಾರೆ. ‘ಕೆಡಿ – ದಿ ಡೆವಿಲ್‍’ ಚಿತ್ರದ ಬಿಡುಗಡೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರೇಮ್, ‘‘ಜೋಗಿ’ ಬಿಡುಗಡೆಯ ಸಂದರ್ಭದಲ್ಲಿ ಸಂಗೀತದ ವಿಷಯದಲ್ಲಿ ಒಂದಿಷ್ಟು ಸಮಸ್ಯೆ ಆಯಿತು. ಆಗ ಮಧ್ಯರಾತ್ರಿ ಮೂರು ಗಂಟೆಗೆ ರಸ್ತೆಯಲ್ಲಿ … Continue reading ಮಧ್ಯರಾತ್ರಿ ರಸ್ತೇಲಿ ಅಳುತ್ತಾ ನಿಂತುಬಿಟ್ಟಿದ್ದರಂತೆ ಪ್ರೇಮ್‍ …