ಚಿತ್ರ ವಿಮರ್ಶೆ: ನೆತ್ತರಲ್ಲಿ ಬರೆದ ಕಾಳಿದಾಸನ್ ಕ್ರೈಮ್ ಸ್ಟೋರಿ …
ಚಿತ್ರ: ಕೆಡಿ – ದಿ ಡೆವಿಲ್ ನಿರ್ಮಾಣಳ: ಕೆ. ವೆಂಕಟ್ ನಾರಾಯಣ್ ನಿರ್ದೇಶನ: ಪ್ರೇಮ್ ತಾರಾಗಣ: ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ಯಶ್ ಶೆಟ್ಟಿ ಮುಂತಾದವರು ನಿರ್ದೇಶಕ ಪ್ರೇಮ್ ಭೂಗತ ಲೋಕದ ಚಿತ್ರಗಳಿಗೆ ಜನಪ್ರಿಯರು. ‘ಕರಿಯ’, ‘ಜೋಗಿ’, ‘ಜೋಗಯ್ಯ’ ಇವೆಲ್ಲವೂ ಭೂಗತಲೋಕದ ಕುರಿತಾದ ಚಿತ್ರಗಳೇ. ಹಾಗೆಯೇ ಅವರ ಚಿತ್ರಗಳಲ್ಲಿ ತಾಯಿ ಸೆಂಟಿಮೆಂಟ್ ಪ್ರಮುಖ ಪಾತ್ರ ವಹಿಸುತ್ತದೆ. ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಅವರು ಭೂಗತ ಲೋಕದಲ್ಲಿ … Continue reading ಚಿತ್ರ ವಿಮರ್ಶೆ: ನೆತ್ತರಲ್ಲಿ ಬರೆದ ಕಾಳಿದಾಸನ್ ಕ್ರೈಮ್ ಸ್ಟೋರಿ …
Copy and paste this URL into your WordPress site to embed
Copy and paste this code into your site to embed