ತಪ್ಪಾದಾಗ ತಿದ್ದಿಕೊಳ್ಳಬೇಕು, ತಿದ್ದಿಕೊಂಡು ಬೆಳೆಯಬೇಕು: ಸುದೀಪ್
‘ಮಾರ್ಕ್’ ಚಿತ್ರದ ನಂತರ ಸುದೀಪ್ ಅಭಿನಯದ ಯಾವೊಂದು ಚಿತ್ರವೂ ಸೆಟ್ಟೇರಿಲ್ಲ. ಈಗಾಗಲೇ ಸೆಟ್ಟೇರಿದ್ದ ‘ಬಿಲ್ಲ ರಂಗ ಭಾಷಾ’ ಸಹ ನಿಂತಿದೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಇನ್ನು, CCLನಿಂದ ಅವರು ಎಲ್ಲೂ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಹೀಗಿರುವಾಗಲೇ, ‘ಕೆಡಿ – ದಿ ಡೆವಿಲ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಬಹಳ ದಿನಗಳ ನಂತರ ಮಾಧ್ಯಮದವರೆದುರು ಕಾಣಿಸಿಕೊಂಡರು. ಇಷ್ಟು ದಿನ ಅವರು ಏನು ಮಾಡುತ್ತಿದ್ದರು, ಮುಂದೇನು ಎಂಬುದರ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ನಾನು ವರ್ಷ ಐದೂವರೆ ತಿಂಗಳಲ್ಲಿ 120 ದಿನ ಕೆಲಸ … Continue reading ತಪ್ಪಾದಾಗ ತಿದ್ದಿಕೊಳ್ಳಬೇಕು, ತಿದ್ದಿಕೊಂಡು ಬೆಳೆಯಬೇಕು: ಸುದೀಪ್
Copy and paste this URL into your WordPress site to embed
Copy and paste this code into your site to embed