ಬಾಮೈದ ರಾಣಗಾಗಿ ‘ಜೋಗಿ’ ಪ್ರೇಮ್ ಹೊಸ ಚಿತ್ರ ನಿರ್ಮಾಣ
ಈ ಹಿಂದೆ, ‘ಏಕ್ ಲವ್ ಯಾ’ ಚಿತ್ರದ ಮೂಲಕ ರಕ್ಷಿತಾ ಸಹೋದರ ರಾಣಾ ಅವರನ್ನು ಚಿತ್ರರಂಗಕ್ಕೆ ನಾಯಕನಾಗಿ ಪರಿಚಯಿಸಿದ್ದರು ನಿರ್ದೇಶಕ ‘ಜೋಗಿ’ ಪ್ರೇಮ್. ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ. ಆ ನಂತರ ಕಳೆದ ವರ್ಷ ಬಿಡುಗಡೆಯಾದ ‘ಏಳುಮಲೆ’ ಚಿತ್ರದಲ್ಲಿ ರಾಣಾ ಹೀರೋ ಆಗಿದ್ದರು. ಇದೀಗ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಚಿತ್ರರಂಗದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಿದ್ದಾರೆ. ರಾಮನವಮಿ ಹಬ್ಬದ ಪ್ರಯುಕ್ತ ತಮ್ಮ ಕನಸಿನ ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇದರ ಹೆಸರು ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ (Phoenix Prems … Continue reading ಬಾಮೈದ ರಾಣಗಾಗಿ ‘ಜೋಗಿ’ ಪ್ರೇಮ್ ಹೊಸ ಚಿತ್ರ ನಿರ್ಮಾಣ
Copy and paste this URL into your WordPress site to embed
Copy and paste this code into your site to embed