ವಿಶ್ವದ ಸಮಸ್ಯೆಯನ್ನು ಹೊತ್ತು ಬರುತ್ತಿದೆ ‘ಕ್ಯಾಲೆಂಡರ್’; ಟ್ರೇಲರ್ ಬಿಡುಗಡೆ
ಆದರ್ಶ್ ಗುಂಡುರಾಜ್ ಈ ಹಿಂದೆ ‘ಸ್ವಾರ್ಥ ರತ್ನ’ ಮತ್ತು ‘ಸೆಕೆಂಡ್ ಲೈಫ್’ ಎನ್ನುವ ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದರು. ಮೂಲತಃ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಆದರ್ಶ್, ಇದೀಗ ಹೊಸ ಚಿತ್ರದಲ್ಲಿ ನಾಯಕನಾಗಿರುವುದಷ್ಟೇ ಅಲ್ಲ, ಆ ಚಿತ್ರವನ್ನು ನಿರ್ಮಿಸಿದ್ದಾರೆ. ಹೆಸರು ಕ್ಯಾಲೆಂಡರ್. ಈ ಚಿತ್ರವು ಇದೀಗ ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ರನ್ನಿಂಗ್ ಹಾರ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನವೀನ್ ಶಕ್ತಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಮೇಶ್ ಕೊಯಿರಾ ಅವರ ಛಾಯಾಗ್ರಹಣ … Continue reading ವಿಶ್ವದ ಸಮಸ್ಯೆಯನ್ನು ಹೊತ್ತು ಬರುತ್ತಿದೆ ‘ಕ್ಯಾಲೆಂಡರ್’; ಟ್ರೇಲರ್ ಬಿಡುಗಡೆ
Copy and paste this URL into your WordPress site to embed
Copy and paste this code into your site to embed