‘ಕಾಂತಾರ ಅಧ್ಯಾಯ 2’ ಇಲ್ಲಿಂದ ಶುರು; ಶೆಟ್ಟಿ-ಹೊಂಬಾಳೆ ಮಧ್ಯೆ ಬಿರುಕು?

ಜಾಗತಿಕ ಮಟ್ಟದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ‘ಕಾಂತಾರ – ಚಾಪ್ಟರ್ 1’ ಚಿತ್ರತಂಡದ ಮಧ್ಯೆ ಏನಾದರೂ ಬಿರುಕು ಉಂಟಾಗಿದೆಯಾ? ಇಂಥದ್ದೊಂದು ಪ್ರಶ್ನೆ ಇದೀಗ ಬರೀ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣವಾಗಿದ್ದು, ಯುಗಾದಿ ಹಬ್ಬದಂದು ಸೋಷಿಯಲ್‍ ಮೀಡಿಯಾದಲ್ಲಿ ರಿಷಭ್‍ ಶೆಟ್ಟಿ ಹಾಕಿರುವ ಒಂದು ಪೋಸ್ಟ್. ‘ಕಾಂತಾರ’ ಮತ್ತು ಅದರ ಪ್ರೀಕ್ವೆಲ್‍ ಆಗಿರುವ ‘ಕಾಂತಾರ – ಚಾಪ್ಟರ್‍ 1’ ಚಿತ್ರವನ್ನು ನಿರ್ಮಿಸಿದ್ದು ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಎಂಬ … Continue reading ‘ಕಾಂತಾರ ಅಧ್ಯಾಯ 2’ ಇಲ್ಲಿಂದ ಶುರು; ಶೆಟ್ಟಿ-ಹೊಂಬಾಳೆ ಮಧ್ಯೆ ಬಿರುಕು?