ಇಡೀ ಚಿತ್ರದಲ್ಲಿ ಕಂಡಿದ್ದು ರಣವೀರ್ ಕೂದಲು ಮಾತ್ರ; ‘ದುರಂಧರ್ 2’ ಬಗ್ಗೆ ರಮ್ಯಾ ವಿಮರ್ಶೆ

ರಣವೀರ್ ಸಿಂಗ್‍ ಅಭಿನಯದ ‘ದುರಂಧರ್ 2’ ಚಿತ್ರವು ಬಿಡುಗಡೆಯಾದ ಮೂರು ದಿನಗಳಲ್ಲಿ ಗಲ್ಲಾಪೆಟ್ಟಿಗೆಯನ್ನು ದೋಚುತ್ತಿದೆ. ಚಿತ್ರವನ್ನು ನೋಡಿರುವ ರಿಷಭ್‍ ಶೆಟ್ಟಿ, ಅಲ್ಲು ಅರ್ಜುನ್‍ ಮುಂತಾದ ಸೆಲೆಬ್ರಿಟಿಗಳು, ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಹೀಗಿರುವಾಗಲೇ, ನಟಿ ರಮ್ಯಾ, ಅದು ಚಿತ್ರವಲ್ಲ ಹಿಂಸೆಯ ಕೈಪಿಡಿ ಎಂದು ಹೇಳಿದ್ದಾರೆ. ‘ದುರಂಧರ್ 2’ ಚಿತ್ರವು ಯುಗಾದಿಯ ಪ್ರಯುಕ್ತ ಗುರುವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಮೊದಲ ಚಿತ್ರ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಚಿತ್ರದ ಬಗ್ಗೆ ತೀವ್ರ ಕುತೂಹಲ ಮತ್ತು ನಿರೀಕ್ಷೆಗಳಿದ್ದವು. ಅದಕ್ಕೆ ಪೂರಕವಾಗಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು … Continue reading ಇಡೀ ಚಿತ್ರದಲ್ಲಿ ಕಂಡಿದ್ದು ರಣವೀರ್ ಕೂದಲು ಮಾತ್ರ; ‘ದುರಂಧರ್ 2’ ಬಗ್ಗೆ ರಮ್ಯಾ ವಿಮರ್ಶೆ