ವಿವಾದದ ಹಿನ್ನೆಲೆಯಲ್ಲಿ ಕ್ಷಮೆ ಕೇಳಿ ‘ಸರ್ಸೆ’ ಹಾಡು ಕಿತ್ತು ಹಾಕಿದ ಪ್ರೇಮ್‍

‘ಜೋಗಿ’ ಪ್ರೇಮ್‍ ನಿರ್ದೇಶನದ ‘ಕೆಡಿ – ಡೆವಿಲ್‍’ ಚಿತ್ರದ ‘ಸರಸೆ ನಿನ್ನ ಸೆರಗು ಸರಸೆ …’ ಹಾಡು ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ವಿವಾದವಾಗಿದ್ದು, ಅದನ್ನು ಕಿತ್ತು ಹಾಕಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಸಂಸತ್ತಿನಲ್ಲೂ ಈ ವಿಷಯ ಪ್ರಸ್ತಾಪವಾಗಿದ್ದರಿಂದ, ಹಾಡನ್ನು ಯೂಟ್ಯೂಬ್‍ನಿಂದ ಕಿತ್ತು ಹಾಕಲಾಗಿದೆ. ಮೊದಲು ಹಿಂದಿ ಹಾಡನ್ನು ಮಾತ್ರ ಕಿತ್ತುಹಾಕಲಾಗಿತ್ತು. ಈಗ ಕನ್ನಡ ಸೇರಿದಂತೆ ಬೇರೆ ಭಾಷೆಯ ಹಾಡನ್ನು ಸಹ ಡಿಲೀಟ್‍ ಮಾಡಲಾಗಿದೆ. ಈ ಕುರಿತು ನಿರ್ದೇಶಕ ಪ್ರೇಮ್‍ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮಗೆ ಯಾರನ್ನೂ ನೋಯಿಸುವ … Continue reading ವಿವಾದದ ಹಿನ್ನೆಲೆಯಲ್ಲಿ ಕ್ಷಮೆ ಕೇಳಿ ‘ಸರ್ಸೆ’ ಹಾಡು ಕಿತ್ತು ಹಾಕಿದ ಪ್ರೇಮ್‍