ಈ ಹಾಡಿಗೆ ವಿರೋಧ ಬರುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು: ನೋರಾ

‘ಕೆಡಿ – ದಿ ಡೆವಿಲ್‍’ ಚಿತ್ರದ ‘ಸರ್ಕೆ ಚುನರ್‍ ತೇರಿ ಸರ್ಕೆ …’ ಹಾಡಿಗೆ ವಿವಾದ ಹೆಚ್ಚಾಗುತ್ತಿದ್ದಂತೆಯೇ, ಆ ಹಾಡಿಗೆ ನಟಿಸಿರುವ ಬಾಲಿವುಡ್‍ನ ಜನಪ್ರಿಯ ನಟಿ ನೋರಾ ಫತೇಹಿ ಹಾಡಿನಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಅವರು ಹೊಸದೊಂದು ವೀಡಿಯೋ ಬಿಡುಗಡೆ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ನಾನು ಸುಮಾರು ಮೂರು ವರ್ಷಗಳ ಹಿಂದೆ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ಹಾಡು ಕೇಳಿದಾಗ, ‘ನಾಯಕ್‍ ನಹೀ ಖಳನಾಯಕ್‍ ಹೂಂ ಮೇ …’ ಹಾಡಿನ ರೀಮೇಕ್‍ … Continue reading ಈ ಹಾಡಿಗೆ ವಿರೋಧ ಬರುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು: ನೋರಾ