‘ಸರಸೆ …’ ಹಾಡನ್ನು ಕಿತ್ತು ಹಾಕಲು ಲೇಖಕಿಯರ ಸಂಘ, ಮಹಿಳಾ ಆಯೋಗ ಆಗ್ರಹ

‘ಜೋಗಿ’ ಪ್ರೇಮ್‍ ನಿರ್ದೇಶನದ ‘ಕೆಡಿ – ಡೆವಿಲ್‍’ ಚಿತ್ರದ ‘ಸರಸೆ ನಿನ್ನ ಸೆರಗು ಸರಸೆ …’ ಹಾಡು ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ವಿವಾದವಾಗಿದ್ದು, ಅದನ್ನು ಕಿತ್ತು ಹಾಕಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಈಗಾಗಲೇ ಬಾಲಿವುಡ್‍ ಗಾಯಕ ಅರ್ಮಾನ್ ಮಲ್ಲಿಕ್‍ ಮುಂತಾದವರು ಹಾಡಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹಿಂದಿ ಹಾಡನ್ನು ಕಿತ್ತುಹಾಕಲಾಗಿದೆ. ಈಗ ಕನ್ನಡ ಹಾಡನ್ನೂ ಡಿಲೀಟ್‍ ಮಾಡಬೇಕೆಂದು ಕನ್ನಡ ಲೇಖಕಿಯರ ಸಂಘ ಮತ್ತು ರಾಜ್ಯ ಮಹಿಳಾ ಆಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗ್ರಹಿಸಿದೆ. ಈ ಸಂಬಂಧ … Continue reading ‘ಸರಸೆ …’ ಹಾಡನ್ನು ಕಿತ್ತು ಹಾಕಲು ಲೇಖಕಿಯರ ಸಂಘ, ಮಹಿಳಾ ಆಯೋಗ ಆಗ್ರಹ