ಏನಾಗಿದೆ ಪ್ರೇಮ್‍ಗೆ? ಈ ವರ್ಷದ ಅಶ್ಲೀಲ ಗೀತರಚನೆ ಪ್ರಶಸ್ತಿ ಈ ಹಾಡಿಗೆ ಕೊಡಬಹುದೇನೋ?

‘ಜೋಗಿ’ ಪ್ರೇಮ್‍ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಹಿಂದೊಮ್ಮೆ ‘ಕೇಳುವೆನು ವರವನ್ನು ಕೊಡೆ ತಾಯಿ ಜನ್ಮವನು …’ ಎಂಬ ಮನಮುಟ್ಟುವಂತಹ ಹಾಡನ್ನು ಬರೆದಿದ್ದ ಪ್ರೇಮ್‍, ಇದೀಗ ತಮ್ಮ ಕೆಟ್ಟ ಗೀತರಚನೆಯಿಂದ ಸುದ್ದಿಯಲ್ಲಿದ್ದಾರೆ. ಪ್ರೇಮ್‍ ವಿರುದ್ಧ ಸೋಷಿಯಲ್‍ ಮೀಡಿಯಾದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಪ್ರೇಮ್‍ ನಿರ್ದೇಶನದ ‘ಕೆಡಿ – ದಿ ಡೆವಿಲ್‍’ ಚಿತ್ರದ ‘ಸರಸೆ ನಿನ್ನ ಸೆರಗು ಸರಸೆ …’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡನ್ನು ಮಂಗಲಿ ಹಾಡಿದ್ದು, ಪ್ರೇಮ್‍ ಸಾಹಿತ್ಯ ರಚಿಸಿದ್ದಾರೆ. ನೋರಾ ಫತೇಹಿ, ಸಂಜಯ್‍ ದತ್‍ … Continue reading ಏನಾಗಿದೆ ಪ್ರೇಮ್‍ಗೆ? ಈ ವರ್ಷದ ಅಶ್ಲೀಲ ಗೀತರಚನೆ ಪ್ರಶಸ್ತಿ ಈ ಹಾಡಿಗೆ ಕೊಡಬಹುದೇನೋ?