‘ಕೆಡಿ’ ಹಾಡಿನ ಬಗ್ಗೆ ಅರ್ಮಾನ್ ಮಲ್ಲಿಕ್ ಬೇಸರ; ಯೂಟ್ಯೂಬ್‍ನಿಂದ ಹಿಂದಿ ಹಾಡು ಡಿಲೀಟ್

‘ಕೆಡಿ – ದಿ ಡೆವಿಲ್‍’ ಚಿತ್ರದ ‘ಸರಸೆ ನಿನ್ನ ಸೆರಗು ಸರಸೆ …’ ಹಾಡಿನ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಹಾಡು ಬಿಡುಗಡೆಯಾದಾಗ ಇದೊಂದು ದ್ವಂದ್ವಾರ್ಥದ ಹಾಡು ಎಂಬ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಆದರೆ, ಇದೀಗ ಹಾಡಿನಲ್ಲಿ ದ್ವಂದ್ವಾರ್ಥವಿದೆ ಎನ್ನುವುದಕ್ಕಿಂತ ಅಶ್ಲೀಲವಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಹಾಡನ್ನು ಯೂಟ್ಯೂಬ್‍ನಿಂದ ಡಿಲೀಟ್‍ ಮಾಡಲಾಗಿದೆ. ‘ಸರಸೆ ನಿನ್ನ ಸೆರಗು ಸರಸೆ …’ ಹಾಡು ಕೆಲವು ದಿನಗಳ ಹಿಂದೆ ಕನ್ನಡ, ಹಿಂದಿ ಸೇರಿದಂತೆ ಐದು … Continue reading ‘ಕೆಡಿ’ ಹಾಡಿನ ಬಗ್ಗೆ ಅರ್ಮಾನ್ ಮಲ್ಲಿಕ್ ಬೇಸರ; ಯೂಟ್ಯೂಬ್‍ನಿಂದ ಹಿಂದಿ ಹಾಡು ಡಿಲೀಟ್