‘ಬಾಸ್‍’ ಟೀಸರ್ ಬಿಡುಗಡೆ; ಚಿತ್ರಕ್ಕೆ ದರ್ಶನ್ ಪ್ರಕರಣ ಸ್ಫೂರ್ತಿಯಾ?

ತನುಷ್‍ ಶಿವಣ್ಣ ಅಭಿನಯದ ‘ಬಾಸ್‍’ ಚಿತ್ರದ ಟೀಸರ್‍ ಬಿಡುಗಡೆಯಾಗಿದೆ. ಕೆಲವು ತಿಂಗಳುಗಳ ಹಿಂದೆ ಚಿತ್ರದ ಮೊದಲ ಪೋಸ್ಟರ್‍ ಬಿಡುಗಡೆ ಆದಾಗಲೇ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‍ ಆರೋಪಿಯಾಗಿರುವ ಘಟನೆಯನ್ನಾಧರಿಸಿದ ಚಿತ್ರ ಎಂಬ ಗುಮಾನಿ ಹಲವರಿಗೆ ಬಂದಿತ್ತು. ಈಗ ಟೀಸರ್‍ ಬಿಡುಗಡೆಯ ನಂತರ ಅದು ಇನ್ನಷ್ಟು ಹೆಚ್ಚಾಗಿದೆ. ಟೀಸರ್‍ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲುವ ಹಲವು ದೃಶ್ಯಗಳಿವೆ. ಇದೊಂದು ನೈಜ ಘಟನೆ ಆಧಾರಿಸಿರುವ ಸಿನಿಮಾ ಎಂದು ಒಪ್ಪಿಕೊಳ್ಳುವ ನಿರ್ದೇಶಕ ಲವ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‍ ಆರೋಪಿಯಾಗಿರುವ ಘಟನೆಯನ್ನಾಧರಿಸಿದ … Continue reading ‘ಬಾಸ್‍’ ಟೀಸರ್ ಬಿಡುಗಡೆ; ಚಿತ್ರಕ್ಕೆ ದರ್ಶನ್ ಪ್ರಕರಣ ಸ್ಫೂರ್ತಿಯಾ?