ಡಾ. ರಾಜ್ ಕುರಿತಾದ ‘ಅಂತರಂಗದ ಅಣ್ಣ’ ಪುಸ್ತಕದ ವಿರುದ್ಧ ಕೃತಿಚೌರ್ಯ ಆರೋಪ

ಕೆಲವು ತಿಂಗಳುಗಳ ಹಿಂದೆ ರಾಜ್ಯ ಸರ್ಕಾರವು 2021ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಪೈಕಿ, ಸಿನಿಮಾಗೆ ಸಂಬಂಧಿಸಿದ ಅತ್ಯುತ್ತಮ ಕೃತಿ ಪ್ರಶಸ್ತಿಯನ್ನು ಡಾ ರಾಜಕುಮಾರ್‍ ಕುರಿತು ಪ್ರಕಾಶ್‍ರಾಜ್‍ ಮೇಹು ಬರೆದಿರುವ ‘ಅಂತರಂಗದ ಅಣ್ಣ’ ಪುಸ್ತಕಕ್ಕೆ ಅತ್ಯುತ್ತಮ ಕೃತಿ ಪ್ರಶಸ್ತಿಯನ್ನು ಘೋಷಿಸಿತ್ತು. ಇದೀಗ ಹಿರಿಯ ಪತ್ರಕರ್ತ ಮತ್ತು ‘ಡಾ. ರಾಜಕುಮಾರ್‍ ಸಮಗ್ರ ಚರಿತ್ರೆ’ ಕೃತಿಯ ಲೇಖಕರಾದ ಎಸ್‍. ರುಕ್ಕೋಜಿ ರಾವ್‍ ಅವರು ಪ್ರಕಾಶ್‍ರಾಜ್‍ ವಿರುದ್ಧ ಕೃತಿಚೌರ್ಯದ ಆರೋಪ ಮಾಡಿ, ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್‍ ನಿಂಬಾಳ್ಕರ್‍ ಅವರಿಗೆ ಪತ್ರ … Continue reading ಡಾ. ರಾಜ್ ಕುರಿತಾದ ‘ಅಂತರಂಗದ ಅಣ್ಣ’ ಪುಸ್ತಕದ ವಿರುದ್ಧ ಕೃತಿಚೌರ್ಯ ಆರೋಪ