‘ಕವಳ’ನಾದ ಸಂದೀಪ್; ನೆತ್ತರ ಕಥೆಗೆ ರವಿಚಂದ್ರನ್‍ ಅವರಿಂದ ಚಾಲನೆ

ಈ ಹಿಂದೆ ‘ಹಾಫ್‍ ಮೆಂಟ್ಲು’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಂದೀಪ್‍ ನಾಗರಾಜ್‍, ಇದೀಗ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ‘ಕವಳ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ. ರಾಧಾಕೃಷ್ಣ ಆರ್ಟ್ಸ್ ಹಾಗೂ ಡ್ರೀಮ್ ವರ್ಲ್ಡ್ ಸಿನಿಮಾಸ್ ಮೂಲಕ ಲೋಕೇಶ್ ಬಿ ಹಾಗೂ ಅಡವಯ್ಯ ಪೂಜಾರ್ ನಿರ್ಮಿಸುತ್ತಿರುವ, ‘ದುನಿಯಾ’ ವಿಜಯ್ ಅಭಿನಯದ ‘RX ಸೂರಿ’, ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಭೈರಾದೇವಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀಜೈ ಈ ಚಿತ್ರದ ಕಥೆ, … Continue reading ‘ಕವಳ’ನಾದ ಸಂದೀಪ್; ನೆತ್ತರ ಕಥೆಗೆ ರವಿಚಂದ್ರನ್‍ ಅವರಿಂದ ಚಾಲನೆ