‘ಟಾಕ್ಸಿಕ್’ ಬಿಡುಗಡೆ ಮುಂದಕ್ಕೆ; ಮಾರ್ಚ್ 19ರ ಬದಲು ಜೂನ್ 04ಕ್ಕೆ ಬಿಡುಗಡೆ
ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಮುಂದಕ್ಕೆ ಹೋಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರವು ಮಾರ್ಚ್ 19ರಂದು ಬಿಡುಗಡೆಯಾಗಬೇಕಿತ್ತು. ಚಿತ್ರ ಬಿಡುಗಡೆಗೆ ಇನ್ನು ಎರಡು ವಾರಗಳಿರುವಾಗ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಚಿತ್ರವು ಇದೀಗ ಮಾರ್ಚ್ 19ರ ಬದಲು, ಜೂನ್ 04ರಂದು ಬಿಡುಗಡೆಯಾಗಲಿದೆ. ಈ ವಿಷಯವನ್ನು ಚಿತ್ರತಂಡವೇ ಖಚಿತಪಡಿಸಿದೆ. ಚಿತ್ರವನ್ನು ಮುಂದೂಡಲಾಗುತ್ತಿರುವುದಕ್ಕೆ ನೀಡಲಾಗಿರುವ ಕಾರಣ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನಿಶ್ಚಿತತೆ. ಚಿತ್ರವನ್ನು ಮುಂದೂಡಲಾಗುತ್ತಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಚಿತ್ರತಂಡ, ‘ಹಲವು ವರ್ಷಗಳ ಶ್ರಮದ ನಂತರ, ನಮ್ಮ ಚಿತ್ರವನ್ನು ಮಾರ್ಚ್ … Continue reading ‘ಟಾಕ್ಸಿಕ್’ ಬಿಡುಗಡೆ ಮುಂದಕ್ಕೆ; ಮಾರ್ಚ್ 19ರ ಬದಲು ಜೂನ್ 04ಕ್ಕೆ ಬಿಡುಗಡೆ
Copy and paste this URL into your WordPress site to embed
Copy and paste this code into your site to embed