‘ಆಲ್ಪಾ’ ಚಿತ್ರ ವಿಮರ್ಶೆ – ಪ್ರತೀಕಾರಕ್ಕೆ ಹಲವು ಮುಖಗಳು

ಚಿತ್ರ: ಆಲ್ಫಾ ನಿರ್ಮಾಣ: ಆನಂದ್ ಕುಮಾರ್ ನಿರ್ದೇಶನ: ವಿಜಯ್‍ ನಾಗೇಂದ್ರ ತಾರಾಗಣ: ಹೇಮಂತ್‍ ಕುಮಾರ್, ಆಯನ, ಅಚ್ಯುತ್‍ ಕುಮಾರ್‍, ಅವಿನಾಶ್‍, ರಮೇಶ್‍ ಇಂದಿರಾ, ಬಾಲು ನಾಗೇಂದ್ರ, ಕಾರ್ತಿಕ್‍ ಮಹೇಶ್‍ ಮುಂತಾದವರು ಅಪ್ಪನಿಗೆ ಮಗ ಸಹ ತನ್ನಂತೆಯೇ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ. ಮಗನಿಗೆ ತನ್ನ ಸ್ವಂತದ್ದೊಂದು ಸ್ಟಾರ್ಟ್‍ಅಪ್ ಶುರು ಮಾಡಬೇಕೆಂಬ ಆಸೆ. ಒಂದು ಕಡೆ ಅಪ್ಪ, ಮಗನನ್ನು ಪೊಲೀಸ್‍ ಮಾಡುವುದಕ್ಕೆ ತಯಾರಿ ನಡೆಸಿದ್ದರೆ, ಇನ್ನೊಂದು ಕಡೆ ಮಗ ಪ್ರೀತಿ ಮಾಡುತ್ತಾ, ದೊಡ್ಡ ಕನಸುಗಳನ್ನು ಕಾಣುತ್ತಾ ಓಡಾಡಿಕೊಂಡಿರುತ್ತಾನೆ. ಹೀಗಿರುವಾಗಲೇ, … Continue reading ‘ಆಲ್ಪಾ’ ಚಿತ್ರ ವಿಮರ್ಶೆ – ಪ್ರತೀಕಾರಕ್ಕೆ ಹಲವು ಮುಖಗಳು