‘ಮಾರ್ನಮಿ’ ಚಿತ್ರ ವಿಮರ್ಶೆ: ಹಸು, ಹುಲಿಯಾಗುವ ಕಥೆ

ಚಿತ್ರ: ಮಾರ್ನಮಿ ನಿರ್ಮಾಣ: ಶಿಲ್ಪಾ ನಿಶಾಂತ್‍ ನಿರ್ದೇಶನ: ರಿಷಿತ್‍ ಶೆಟ್ಟಿ ತಾರಾಗಣ: ರಿತ್ವಿಕ್‍ ಮಠದ್, ಚೈತ್ರಾ ಆಚಾರ್‍, ಸೋನು ಗೌಡ, ರಾಧಾ ರಾಮಚಂದ್ರ, ಜ್ಯೋತಿಷ್‍ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ಮುಂತಾದವರು ಹಸು ತರಹ ಇರುವ ಮನುಷ್ಯನೊಬ್ಬ ಸಮಯ, ಸಂದರ್ಭಕ್ಕೆ ತಕ್ಕ ಹಾಗೆ ಹೇಗೆ ಹುಲಿಯಾಗಿ ಬದಲಾಗುತ್ತಾನೆ ಎಂಬುದನ್ನು ಹಲವು ಚಿತ್ರಗಳು ನಿರೂಪಿಸಿವೆ. ಅಂಥ ಚಿತ್ರಗಳ ಸಾಲಿಗೆ ಇದೀಗ ‘ಮಾರ್ನಮಿ’ ಸಹ ಸೇರಿದೆ. ‘ಮಾರ್ನಮಿ’ ಚಿತ್ರವು ಚೇತು (ರಿತ್ವಿಕ್‍ ಮಠದ್‍) ಎಂಬ ಪಾತ್ರದ ಸುತ್ತ ಸುತ್ತುತ್ತದೆ. ಬಾಲ್ಯದಲ್ಲೇ ತಾಯಿ … Continue reading ‘ಮಾರ್ನಮಿ’ ಚಿತ್ರ ವಿಮರ್ಶೆ: ಹಸು, ಹುಲಿಯಾಗುವ ಕಥೆ