ಎರಡನೇ ಕೇಸಿನ ಜೊತೆ ಬಂದ ಸೀತಾರಾಮ್; ಫೆ.20ರಂದು ಚಿತ್ರ ಬಿಡುಗಡೆ
ವಿಜಯ್ ರಾಘವೇಂದ್ರ ವೃತ್ತಿಜೀವನದ 50ನೇ ಚಿತ್ರ ‘ಸೀತಾರಾಮ್ ಬಿನೋಯ್ – ಕೇಸ್ ನಂಬರ್ 18’ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿತ್ತು. ಈಗ ವಿಜಯ್ ರಾಘವೇಂದ್ರ ಮತ್ತೊಮ್ಮೆ ಸೀತಾರಾಂ ಆಗಿ ಬರುತ್ತಿದ್ದಾರೆ. ಖಾಕಿ ತೊಟ್ಟು ತಮ್ಮ ಎರಡನೇ ಕೇಸಿನ ಜೊತೆಗೆ ಇದೇ ಫೆಬ್ರವರಿ 20ರಂದು ಹಾಜರಾಗಲಿದ್ದಾರೆ. ಈ ಚಿತ್ರದ ಹೆಸರು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’. ಈ ಹಿಂದೆ ‘ಸೀತಾರಾಮ್ ಬಿನಾಯ್ – ಕೇಸ್ ನಂಬರ್ 18’ ಮತ್ತು ‘ಕೇಸ್ ಆಫ್ ಕೊಂಡಾನ’ ಚಿತ್ರಗಳನ್ನು ಬರೆದು … Continue reading ಎರಡನೇ ಕೇಸಿನ ಜೊತೆ ಬಂದ ಸೀತಾರಾಮ್; ಫೆ.20ರಂದು ಚಿತ್ರ ಬಿಡುಗಡೆ
Copy and paste this URL into your WordPress site to embed
Copy and paste this code into your site to embed