‘ಲೂಸ್ ಮಾದ’ನ 50ನೇ ಚಿತ್ರದ ಶೀರ್ಷಿಕೆ ಅನಾವರಣ; ಯೋಗಿ ಈಗ ‘ಕಿಂಗ್’
‘ಲೂಸ್ ಮಾದ’ ಯೋಗಿ ಚಿತ್ರರಂಗಕ್ಕೆ ಬಂದು 19 ವರ್ಷಗಳಾಗಿವೆ. 2007ರಲ್ಲಿ ಬಿಡುಗಡೆಯಾದ ‘ದುನಿಯಾ’ ಚಿತ್ರದ ‘ಲೂಸ್ ಮಾದ’ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯೋಗಿ, ಇದೀಗ 49 ಚಿತ್ರಗಳಲ್ಲಿ ನಟಿಸಿದ್ದು, ಇತ್ತೀಚೆಗೆ ಅವರ 50ನೇ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಅಂದಹಾಗೆ, ಈ ಚಿತ್ರದ ಹೆಸರು ‘ಕಿಂಗ್’. ಇತ್ತೀಚೆಗೆ ಎ.ಎಂ.ಬಿ ಕಪಲಿ ಸಿನಿಮಾಸ್‍ನಲ್ಲಿ ನಡೆದ ಸಮಾರಂಭದಲ್ಲಿ ಯೋಗಿ ನಟನೆಯ 50ನೇ ಚಿತ್ರ ‘ಕಿಂಗ್’ ಶೀರ್ಷಿಕೆಯನ್ನು ಶಿವರಾಜಕುಮಾರ್ ಅನಾವರಣ ಮಾಡಿದರು. ಚಿತ್ರವನ್ನು ಜಾಕ್ ನಿರ್ದೇಶನ ಮಾಡುತ್ತಿದ್ದು, ಮಹೇಂದರ್, … Continue reading ‘ಲೂಸ್ ಮಾದ’ನ 50ನೇ ಚಿತ್ರದ ಶೀರ್ಷಿಕೆ ಅನಾವರಣ; ಯೋಗಿ ಈಗ ‘ಕಿಂಗ್’
Copy and paste this URL into your WordPress site to embed
Copy and paste this code into your site to embed