ಸಂಹಿತಾಗೆ ದೆವ್ವದ ಕಾಟ; ಫೆ.20ಕ್ಕೆ ‘ಮಿಕ್ಸಿಂಗ್‍ ಪ್ರೀತಿ’ ಚಿತ್ರ ಬಿಡುಗಡೆ

‘ಮೆಜೆಸ್ಟಿಕ್‍ 2’, ‘ಆಯುಧ’, ‘ಸ್ವಾಭಿಮಾನಿ’, ‘ಯಾಕೋ ಬೇಜಾರು’, ‘ವಿದೂಷಕ’ ಮುಂತಾದ ಚಿತ್ರಗಳ ಬಿಡುಗಡೆಗೆ ಕಾದಿರುವ ನಟಿ ಮತ್ತು ಮಾಡಲ್‍ ಸಂಹಿತಾ, ಸದ್ದಿಲ್ಲದೆ ಹೊಸದೊಂದು ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಕಳೆದ ವರ್ಷ ಸೃಜನ್‍ ಅಭಿನಯದ ಮತ್ತು ನಿರ್ದೇಶನದ ‘ಜಿಎಸ್‍ಟಿ’ ಮತ್ತು ಅದರ ಹಿಂದಿನ ವರ್ಷ ‘ಲಂಗೋಟಿ ಮ್ಯಾನ್’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸಂಹಿತಾ, ಇದೀಗ ಹಾರರ್‍ ಚಿತ್ರವೊಂದರ ಮೂಲಕ ವಾಪಸ್ಸಾಗುತ್ತಿದ್ದಾರೆ. ಎನ್‍.ಪಿ. ಇಸ್ಮಾಯಿಲ್‍ ನಿರ್ದೇಶನದ ‘ಮಿಕ್ಸಿಂಗ್ ಪ್ರೀತಿ’, ಫೆ. 20ರಂದು ಬಿಡುಗಡೆಯಾಗುತ್ತಿದೆ. ಇದೊಂದು ಹಾರರ್‍ ಚಿತ್ರವಾಗಿದ್ದು, ಈ ಚಿತ್ರದಲ್ಲಿ … Continue reading ಸಂಹಿತಾಗೆ ದೆವ್ವದ ಕಾಟ; ಫೆ.20ಕ್ಕೆ ‘ಮಿಕ್ಸಿಂಗ್‍ ಪ್ರೀತಿ’ ಚಿತ್ರ ಬಿಡುಗಡೆ