ಜನ ಯಾಕೆ ನನ್ನ ಚಿತ್ರಗಳನ್ನು ಚಿತ್ರಂದಿರಗಳಲ್ಲಿ ನೋಡುವುದಿಲ್ಲ?: ಪಿ. ಶೇಷಾದ್ರಿ ಪ್ರಶ್ನೆ
ʼಇದು ನನ್ನ ೧೩ನೇ ಚಿತ್ರ. ಈ ಚಿತ್ರೋತ್ಸವದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ೫೦ಕ್ಕೂ ಹೆಚ್ಚು ಜನ ಆಸನಗಳಿಲ್ಲದೆ ಹೋಗಬೇಕಾಯಿತು. ನಮ್ಮ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ ಜನರೇ ಇರುವುದಿಲ್ಲ. ಚಿತ್ರೋತ್ಸವಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರ ನೋಡುವವರು, ಚಿತ್ರಮಂದಿರಗಳಿಗೇಕೆ ಬರುವುದಿಲ್ಲ ಎಂಬ ಪ್ರಶ್ನೆ ಕಾಡುತ್ತದೆʼ ಎಂದು ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಪ್ರಶ್ನಿಸಿದ್ದಾರೆ. ಪಿ. ಶೇಷಾದ್ರಿ ನಿರ್ದೇಶನದ ೧೩ನೇ ಚಿತ್ರವಾದ ʼರೂಬಿಕ್ ಕ್ಯೂಬ್ʼ, ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು … Continue reading ಜನ ಯಾಕೆ ನನ್ನ ಚಿತ್ರಗಳನ್ನು ಚಿತ್ರಂದಿರಗಳಲ್ಲಿ ನೋಡುವುದಿಲ್ಲ?: ಪಿ. ಶೇಷಾದ್ರಿ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed