ಹಳ್ಳಿ ಸೊಗಡಿನ ‘ವಲವಾರ’ ಜನವರಿ 30ರಂದು ತೆರೆಗೆ

ಕನ್ನಡದಲ್ಲೀಗ ನೆಲ ಮೂಲದ‌ ಕಥೆಗಳು ಪ್ರೇಕ್ಷಕರ ಗಮನ‌ ಸೆಳೆಯುತ್ತಿವೆ. ಅದರ ಮುಂದುವರಿದ ಭಾಗವಾಗಿ ತಯಾರಾಗಿರುವ ಸಿನಿಮಾ ‘ವಲವಾರ’. ಶೀರ್ಷಿಕೆ ಹಾಗೂ ತನ್ನ ಮೊದಲ ನೋಟದಿಂದಲೇ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ತಿಂಗಳ 30ರಂದು ಬಿಡುಗಡೆಯಾಗುತ್ತಿರುವ ‘ವಲವಾರ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ನಟ ಶಿವರಾಜಕುಮಾರ್‍ ಟ್ರೇಲರ್‍ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ‘ವಲವಾರ’ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಒಂದು ಕುಟುಂಬದಲ್ಲಿ ಒಂದೇ … Continue reading ಹಳ್ಳಿ ಸೊಗಡಿನ ‘ವಲವಾರ’ ಜನವರಿ 30ರಂದು ತೆರೆಗೆ