ನಾನು ತುಂಬಾ ಒಳ್ಳೆಯವ್ನು; ಅದಕ್ಕೆ ‘ಬಿಗ್‍ ಬಾಸ್‍’ನಿಂದ ಓಡಿಸಿಬಿಟ್ರು: ಕಾಕ್ರೋಚ್‍ ಸುಧಿ

ಕಾಕ್ರೋಚ್‍ ಸುಧಿ ಈ ಬಾರಿಯ ‘ಬಿಗ್‍ ಬಾಸ್‍’ ಕಾರ್ಯಕ್ರಮಕ್ಕೆ ಹೋದಾಗ, ಅವರು ಒಂದಿಷ್ಟು ಕಾಲ ಮನೆಯಲ್ಲಿ ಉಳಿಯಬಹುದು, ಫೈನಲ್‍ವರೆಗೂ ತಲುಪಬಹುದು ಎಂದು ಬಹಳಷ್ಟು ಜನರಿಗೆ ಅನಿಸಿತ್ತು. ಅದಕ್ಕೆ ಕಾರಣ, ಸುಧಿ ಮಾತುಗಳು. ತಮ್ಮ ಮಾತಿನ ಮೂಲಕ ಸಖತ್ ಮಜ ಕೊಡುವ ಸುಧಿ, ಅದರಿಂದಲೇ ಒಂದಿಷ್ಟು ಕಾಲ ಉಳಿಯಬಹುದು ಎಂದನಿಸಿತ್ತು. ಆದರೆ, ಅದು ಉಲ್ಟಾ ಆಗಿ, ಅವರು ಬಹಳ ಬೇಗ ಮನೆಯಿಂದ ಹೊರಬರುವಂತಾಯಿತು. ಇಷ್ಟಕ್ಕೂ ಸುಧಿ ವಾಪಸ್ಸು ಬಂದಿದ್ದು ಯಾಕೆ? ನಾನು ಜಗಳ ಆಡೋದಿಲ್ಲ ಎಂದು ವಾಪಸ್ಸು ಕಳಿಸಿಬಿಟ್ಟರು … Continue reading ನಾನು ತುಂಬಾ ಒಳ್ಳೆಯವ್ನು; ಅದಕ್ಕೆ ‘ಬಿಗ್‍ ಬಾಸ್‍’ನಿಂದ ಓಡಿಸಿಬಿಟ್ರು: ಕಾಕ್ರೋಚ್‍ ಸುಧಿ