ಹೊಗಳಿಕೆ, ಬಹುಪರಾಕ್‍ಗಳ ಮಧ್ಯೆ ‘ಮಾರ್ಕ್’ ಟ್ರೇಲರ್ ಬಿಡುಗಡೆ

ಸುದೀಪ್‍ ಅಭಿನಯದ ‘ಮಾರ್ಕ್’ ಚಿತ್ರವು ಡಿ. 25ರಂದು ಬಿಡುಗಡೆ ಆಗುತ್ತಿರುವ ವಿಚಾರ ಗೊತ್ತೇ ಇದೆ. ಚಿತ್ರದ ಕೆಲಸಗಳು ಬಹುತೇಕ ಮುಗಿಯುತ್ತಾ ಬಂದಿದ್ದು, ಅದಕ್ಕೂ ಮೊದಲು ಭಾನುವಾರ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ. ಸುದೀಪ್‍ ಚಿತ್ರದ ಸಮಾರಂಭಗಳಂತೆ ಇಲ್ಲೂ ವಿಪರೀತ ಜನರಿದ್ದರು. ಚಿತ್ರತಂಡದವರಲ್ಲದೆ, ಸಿಸಿಎಲ್‍ ತಂಡದವರು, ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. ವೇದಿಕೆ ಮೇಲೆ 20ಕ್ಕೂ ಹೆಚ್ಚು ಜನ ಮಾತನಾಡಿದರು. ಬಂದವರೆಲ್ಲಾ ಸುದೀಪ್‍ ಕಾರ್ಯವೈಖರಿ, ಟ್ರೇಲರ್‍ ರೂಪುಗೊಂಡಿರುವ ಬಗ್ಗೆ ಮತ್ತು ಆರು ತಿಂಗಳಲ್ಲಿ ಚಿತ್ರ ಮುಗಿಸಿದ್ದರ … Continue reading ಹೊಗಳಿಕೆ, ಬಹುಪರಾಕ್‍ಗಳ ಮಧ್ಯೆ ‘ಮಾರ್ಕ್’ ಟ್ರೇಲರ್ ಬಿಡುಗಡೆ