ಡಿಸೆಂಬರ್ 15ರಂದು ‘45’ ಟ್ರೇಲರ್ ಬಿಡುಗಡೆ; ಏಳು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ

ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರವು ಡಿಸೆಂಬರ್ 25ರಂದು ಕ್ರಿಸ್ಮಸ್‍ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದ್ದು ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಈ ಮಧ್ಯೆ, ಡಿ. 15ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಈ ಬಾರಿ ವಿಭಿನ್ನವಾಗಿ ಟ್ರೇಲರ್‍ ಬಿಡುಗಡೆ ಮಾಡಲು ನಿರ್ದೇಶಕ ಅರ್ಜುನ್‍ ಜನ್ಯ ಮತ್ತು ನಿರ್ಮಾಪಕ ರಮೇಶ್‍ ರೆಡ್ಡಿ ಮುಂದಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ನವರಸನ್‍ ಜೊತೆಗೆ ಕೈಜೋಡಿಸಿದ್ದಾರೆ. ’45’ ಚಿತ್ರದ ಟ್ರೇಲರ್ ಬಿಡುಗಡೆ … Continue reading ಡಿಸೆಂಬರ್ 15ರಂದು ‘45’ ಟ್ರೇಲರ್ ಬಿಡುಗಡೆ; ಏಳು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ