ಜನ ಚಿತ್ರಮಂದಿರಕ್ಕೆ ಬರಬೇಕೆಂದರೆ ಇನ್ನಷ್ಟು sleeper hitಗಳು ಬೇಕು!
• ಚೇತನ್ ನಾಡಿಗೇರ್ ಗುರುವಾರದವರೆಗೂ ಹೆಚ್ಚು ಜನರಿಗೆ ಅಂಥದ್ದೊಂದು ಚಿತ್ರ ಬರುತ್ತಿದೆ ಎಂದೇ ಗೊತ್ತಿರಲಿಲ್ಲ. ‘ಸು ಫ್ರಮ್ ಸೋ’ ಎಂಬ ಹೆಸರೇ ಸರಿಯಾಗಿ ಕೇಳಿರಲಿಲ್ಲ. ಅಷ್ಟೇಕೆ, ಚಿತ್ರದ ಹೆಸರು ಹೇಳುವುದಕ್ಕೂ ಸರಿಯಾಗಿ ಬರುತ್ತಿರಲಿಲ್ಲ. ಇನ್ನು, ಚಿತ್ರದ ಹೀರೋ ಯಾರು? ಯಾರೆಲ್ಲಾ ನಟಿಸಿದ್ದಾರೆ? ನಿರ್ದೇಶಕರು ಯಾರು? ಮುಂತಾದ ಯಾವುದೇ ಪ್ರಶ್ನೆಗೂ ಸರಿಯಾಗಿ ಉತ್ತರವಿರಲಿಲ್ಲ. ಈ ಚಿತ್ರದ ನಿರ್ಮಾಪಕರಲ್ಲಿ ರಾಜ್ ಬಿ. ಶೆಟ್ಟಿ ಸಹ ಒಬ್ಬರು ಎಂಬ ವಿಷಯ ಬಿಟ್ಟರೆ, ಆ ಚಿತ್ರದಲ್ಲಿ ಅವರು ನಟಿಸಿರುವುದು ಗೊತ್ತಿರಲಿಲ್ಲ. ಒಟ್ಟಾರೆ, ‘ಸು … Continue reading ಜನ ಚಿತ್ರಮಂದಿರಕ್ಕೆ ಬರಬೇಕೆಂದರೆ ಇನ್ನಷ್ಟು sleeper hitಗಳು ಬೇಕು!
Copy and paste this URL into your WordPress site to embed
Copy and paste this code into your site to embed