ನಿರ್ದೇಶನಕ್ಕೆ ‘ಓಕೆ’ ಎಂದ ಹಂಸಲೇಖ; ಸೋಮವಾರ ಹೊಸ ಚಿತ್ರ ಪ್ರಾರಂಭ
ಜನಪ್ರಿಯ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ, ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮೊದಲ ನಿರ್ದೇಶನದ ಚಿತ್ರ ಸೆಟ್ಟೇರಲಿದೆ. ಹಂಸಲೇಖ ನಿರ್ದೇಶಕರಾಗುತ್ತಿರುವ ಸುದ್ದಿ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ, ಕಾರಣಾಂತರಗಳಿಂದ ಚಿತ್ರ ಶುರುವಾಗಿರಲಿಲ್ಲ. ಕಳೆದ ವರ್ಷದ ಕೊನೆಯಲ್ಲಿ ಅವರು ಚಿತ್ರ ನಿರ್ದೇಶಿಸುತ್ತಿರುವುದಾಗಿ ಘೋಷಿಸಿದ್ದರು. ಚಿತ್ರವು 2025ರ ಜನವರಿಯಲ್ಲಿ ಸೆಟ್ಟೇರಲಿದೆ ಎಂದು ಹೇಳಿದ್ದರು. ಈಗ ಚಿತ್ರವು ಕೊನೆಗೂ ತಮ್ಮ 74ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಾರಂಭವಾಗಲಿದೆ. ಚಿತ್ರಕ್ಕೆ ‘ಓಕೆ’ ಎಂಬ ಹೆಸರನ್ನು ಇಡಲಾಗಿದೆ. ಮುಖ್ಯಮಂತ್ರಿ … Continue reading ನಿರ್ದೇಶನಕ್ಕೆ ‘ಓಕೆ’ ಎಂದ ಹಂಸಲೇಖ; ಸೋಮವಾರ ಹೊಸ ಚಿತ್ರ ಪ್ರಾರಂಭ
Copy and paste this URL into your WordPress site to embed
Copy and paste this code into your site to embed