ಚಿತ್ರ ವಿಮರ್ಶೆ: ರೌಡಿಸಂ ಮತ್ತು ಪ್ರೀತಿಯ ನಡುವಿನ ಸಂಘರ್ಷ

– ಚೇತನ್ ನಾಡಿಗೇರ್ ಚಿತ್ರ: ಗನ್ಸ್ ಆ್ಯಂಡ್‍ ರೋಸಸ್‍ ನಿರ್ದೇಶನ: ಶ್ರೀನಿವಾಸ ಕುಮಾರ್ ನಿರ್ಮಾಣ: ಎಚ್‍.ಆರ್‍. ನಟರಾಜ್‍ ತಾರಾಗಣ: ಅರ್ಜುನ್‍, ಯಶ್ವಿಕ ನಿಷ್ಕಲ, ಅವಿನಾಶ್, ಕಿಶೋರ್‍, ಸುಚೇಂದ್ರ ಪ್ರಸಾದ್‍, ಶೋಭರಾಜ್‍ ಮುಂತಾದವರು ‘ರೌಡಿಸಂನಲ್ಲಿ ಪ್ರೀತಿಗೆ ಜಾಗ ಇಲ್ಲ. ಮತ್ತೆಮತ್ತೆ ಬಂದು ತೊಂದರೆ ಕೊಡಬೇಡ …’ ಎನ್ನುತ್ತಾನೆ ನಾಯಕ. ಆದರೆ, ನಾಯಕಿ ಬಿಡುವುದಿಲ್ಲ. ಕೊನೆಗೆ ಅವಳ ಪ್ರೀತಿಗೆ, ಅವಳ ಒತ್ತಾಯಕ್ಕೆ ಶರಣಾಗುತ್ತಾನೆ. ಇಬ್ಬರೂ ಪರಸ್ಪರ ಪ್ರೀತಿಸಿ ಇನ್ನೇನು … ಮುಂದೆ ಹೇಳುವುದೇ ಬೇಡ. ಇಷ್ಟು ಹೇಳಿದರೆ, ಮುಂದೇನಾಗುತ್ತದೆ ಎಂದು … Continue reading ಚಿತ್ರ ವಿಮರ್ಶೆ: ರೌಡಿಸಂ ಮತ್ತು ಪ್ರೀತಿಯ ನಡುವಿನ ಸಂಘರ್ಷ