ಜನ ಮೊಬೈಲ್‍ ಒಳಗೆ ಕಳೆದು ಹೋಗಿದ್ದಾರೆ ಅಂತಾರೆ ರಿಷಭ್ ಶೆಟ್ಟಿ

ಜನ ಚಿತ್ರಮಂದಿರಗಳಿಗೆ ಚಿತ್ರ ನೋಡುವುದಕ್ಕೆ ಬರುತ್ತಿಲ್ಲ ಎಂಬ ಮಾತು ಬಹಳ ದಿನಗಳಿಂದಲೇ ಕೇಳಿಬರುತ್ತಿದೆ. ಅದಕ್ಕೆ ಸರಿಯಾಗಿ, ಜನ ಯಾಕೆ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂದು ಹಲವರು ತಮ್ಮದೇ ರೀತಿಯಲ್ಲಿ ವಾದ ಮಂಡಿಸುತ್ತಿದ್ದಾರೆ. ಇವತ್ತು ಸಿನಿಮಾ ನೋಡೋರಿಗಿಂತ ಸಿನಿಮಾ ಮಾಡೋರು ಜಾಸ್ತಿಯಾಗಿದ್ದಾರುವುದರಿಂದ ಜನ ಬರುತ್ತಿಲ್ಲ ಎಂದು ನಟ-ನಿರ್ದೇಶಕ ರಿಷಭ್‍ ಶೆಟ್ಟಿ ಹೇಳಿದ್ದಾರೆ. ರಿಷಭ್ ನಿರ್ಮಾಣದ ‘ಲಾಫಿಂಗ್ ಬುದ್ಧ’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ಬುಧವಾರ ನಡೆಯಿತು. ಈ ಸಂದರ್ಭದಲ್ಲಿ ರಿಷಭ್ ಚಿತ್ರದ ಬಗ್ಗೆ ಮಾತನಾಡುವುದರ ಜೊತೆಗೆ ಹಲವು ಚಿತ್ರರಂಗದ ಬಗ್ಗೆ … Continue reading ಜನ ಮೊಬೈಲ್‍ ಒಳಗೆ ಕಳೆದು ಹೋಗಿದ್ದಾರೆ ಅಂತಾರೆ ರಿಷಭ್ ಶೆಟ್ಟಿ