ಸೋಮಾರಿ ಸಹೋದರರ ಕಥೆ ‘ರಮೇಶ್‍ ಸುರೇಶ್‍’ …

ಕ್ಯಾಡ್ಬರಿ ಜಾಹೀರಾತಿನಲ್ಲಿ ರಮೇಶ, ಸುರೇಶ ಎಂಬ ಪಾತ್ರಗಳನ್ನು ನೆನಪಿರಬಹುದು. ಈ ಜಾಹೀರಾತುಗಳು ಕೆಲವು ವರ್ಷಗಳ ಹಿಂದೆ ಕಿರುತೆರೆಯಲ್ಲಿ ಕಾಣಿಸಿಕೊಂಡಾಗ, ಬಹಳ ಜನಪ್ರಿಯವಾಗಿದ್ದವು. ಈಗ ಅದೇ ರಮೇಶ ಮತ್ತು ಸುರೇಶ ಎಂಬ ಪಾತ್ರಗಳ ಹೆಸರಿಟ್ಟುಕೊಂಡು, ‘ರಮೇಶ್‍ ಸುರೇಶ್‍’ ಎಂಬ ಚಿತ್ರ ಮಾಡಲಾಗಿದೆ. ಆರ್‍.ಕೆ. ಟಾಕೀಸ್‍ ಬ್ಯಾನರ್‍ನಡಿ ಪಿ. ಕೃಷ್ಣ ಮತ್ತು ಬಿ. ಶಂಕರ್‍ ನಿರ್ಮಿಸಿರುವ ಈ ಚಿತ್ರವು ಜೂನ್‍ 21ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟ್ರೇಲರ್‍ ಬಿಡುಗಡೆ ಆಗಿದೆ. ಗುಬ್ಬಿ ವೀರಣ್ಣನವರ ಮರಿಮೊಮ್ಮಗ … Continue reading ಸೋಮಾರಿ ಸಹೋದರರ ಕಥೆ ‘ರಮೇಶ್‍ ಸುರೇಶ್‍’ …